Tuesday, November 16, 2010

ಅಲ್ಲಲ್ಲಿ .... ತೋಚಿದ್ದು ....


ಕನಸುಗಳಿಗೆ ರೆಕ್ಕೆ ಕಟ್ಟಿ ,

ಹಾರೀಬಿಟ್ಟೆ...


ಎಲ್ಲೆಲೋ ಸುತ್ತಿದವು ,


ಮರಳಿ ಕೈಗೆ ಸಿಗಲೇ  



ಇಲ್ಲ............







ಪ್ರಜಾತಂತ್ರ 


ತಂತ್ರ  ,
ಕುತಂತ್ರ ,
ಅತಂತ್ರ ,
ಎಲ್ಲದ್ದರ ನಡುವಲ್ಲೇ,
ಒಂದಷ್ಟು  ಸ್ವಾತಂತ್ರ !!!!!!








***********************



No comments:

Post a Comment